ಪರೀಕ್ಷಾ ಯಶಸ್ಸು- ಸವಾಲುಗಳು ಮತ್ತು ದಾರಿಗಳು

ಕೋವಿಡ್ ಸಂಕಷ್ಟ ಕಾಲದಲ್ಲಿ ಅಂತಿಮ ಪದವಿ ಪರೀಕ್ಷೆಗಳು ಘೋಷಣೆಯಾಗಿವೆ. ಈ ಅಲ್ಪ ಅವಧಿಯಲ್ಲಿ ವಿದ್ಯಾರ್ಥಿಗಳ ಮುಂದಿರುವ ಸವಾಲುಗಳು ಅನೇಕ. ಈ ಸಂದರ್ಭದಲ್ಲಿ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬ ತಂತ್ರಗಳ ಕುರಿತು *ಶ್ರೀ ಪ್ರವೀಣ್ ಗುಡಿ, ಕೌಶಲ್ಯ ತರಬೇತುದಾರರು, ಹುಬ್ಬಳ್ಳಿ.* ಇವರು ವೆಬಿನಾರ್ ಒಂದನ್ನು(Zoom Cloud Meetings & YouTube Live ಮೂಲಕ) *ಸಾಗರದ ಕೆ.ಎಚ್. ಶ್ರೀನಿವಾಸ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ಎಲ್. ಬಿ & ಎಸ್.ಬಿ.ಎಸ್ ಕಾಲೇಜಿನ IQAC ವತಿಯಿಂದ,* *ದಿನಾಂಕ 5ನೇ ಸೆಪ್ಟೆಂಬರ್ 2020ರ ಬೆಳಿಗ್ಗೆ 11 ಗಂಟೆಗೆ* ನಡೆಸಿಕೊಡಲಿದ್ದಾರೆ.

*ಅಂತಿಮ ವರ್ಷದ ಪದವಿ/ಸ್ನಾತಕೋತ್ತರ* ವಿದ್ಯಾರ್ಥಿಗಳು ಈ ವೆಬಿನಾರ್ ನಲ್ಲಿ ಭಾಗವಹಿಸಿಬಹುದು.

ಆಸಕ್ತರು ಕೆಳಗಿನ ಲಿಂಕ್ ತೆರೆದು ಮಾಹಿತಿಗಳನ್ನು ತುಂಬಿ:

 
ವೆಬಿನಾರ್ ಲಿಂಕ್ ಮತ್ತು ಇತರ ಮಾಹಿತಿಗೆ ಈ ಕೆಳಗೆ ಇರುವ ಯಾವುದಾದರು ಒಂದು ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ:
 
 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
 
ದಯಾನಂದ ಸಿ.ನಾಯ್ಕ್ : 9591132369
ಅಂಜನ್ ಎ. ಕಾಯ್ಕಿಣಿ: 9591049799